ಮಾರ್ಚ್ ೨೧ - ಮಾರ್ಚ್ ತಿಂಗಳಿನ ಇಪ್ಪತ್ತೊಂದನೇ(೨೧) ದಿನ. ಟೆಂಪ್ಲೇಟು:ಮಾರ್ಚ್ ೨೦೨೪ ಜ್ಯೋತಿಷ್ಯದಲ್ಲಿ, ವಿಷುವತ್ ಸಂಕ್ರಾಂತಿಯ ದಿನ ಮೇಷ ರಾಶಿಯ ಸಂಕೇತದ ಮೊದಲ ಪೂರ್ಣ ದಿನ. ಇದು ಜ್ಯೋತಿಷ್ಯ ವರ್ಷದ ಸಾಂಪ್ರದಾಯಿಕ ಮೊದಲ ದಿನ ಸಹ. ೨೧ ನೆಯ ಶತಮಾನದಲ್ಲಿ, ಸಂಕ್ರಾಂತಿಯು ಸಾಮಾನ್ಯವಾಗಿ ಮಾರ್ಚ್ ೧೯ ಅಥವಾ ೨೦ ರಂದು ಸಂಭವಿಸುತ್ತದೆ .೨೦೦೩ ಮತ್ತು ೨೦೦೭ರಲ್ಲಿ ಸಂಕ್ರಾಂತಿಯು ಮಾರ್ಚ್ ೨೧ ರಂದು ಸಂಭವಿಸಿತ್ತು. ೨೦೧೨ ವರ್ಷದಲ್ಲಿ ಮಾರ್ಚ್ ೨೧ ರಂದು ಸಂಭವಿಸುತ್ತದೆ. == ಪ್ರಮುಖ ಘಟನೆಗಳು == ೧೯೪೫ ರಲ್ಲಿ ವಿಶ್ವ ಸಮರ : ಬ್ರಿಟಿಷ್ ಪಡೆಗಳು ಮ್ಯಾಂಡಲೆ, ಬರ್ಮಾವನ್ನು ಬಿಡುಗಡೆ ಮಾಡಿದರು . == ಜನನ == ೧೯೧೬ - ಭಾರತದ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ೧೯೨೪ - ಹಿಂದೂಸ್ತಾನಿ ವಾಗ್ಗೇಯಕಾರ ಪಂಡಿತ್ ಆರ್.ವಿ.ಶೇಷಾದ್ರಿ ಗವಾಯಿ. == ನಿಧನ == ೨೦೦೩ – ಶಿವಾನಿ, ಭಾರತೀಯ ಲೇಖಕಿ (ಜ. ೧೯೨೩) == ರಜೆಗಳು/ಆಚರಣೆಗಳು == ಮಾನವ ಹಕ್ಕುಗಳ ದಿನ (ದಕ್ಷಿಣ ಆಫ್ರಿಕಾ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ